ಕ್ಯಾಮೀಲಿಯನ್  
ಆಕಾಶದಲ್ಲಿರುವ 88 ನಕ್ಷತ್ರ ಪುಂಜಗಳಲ್ಲಿ ಒಂದು.  ಇದರ ವ್ಯಾಪ್ತಿ ವಿಷುವದಂಶ 7ಗಂ.40 ಮಿ.-13ಗಂ.35 ಮಿ. ಮತ್ತು ಘಂಟಾ ವೃತ್ತಾಂಶ 750-820 ದ. ಬರಿಗಣ್ಣಿನಿಂದ ಈ ಪುಂಜವನ್ನು ಗುರುತಿಸುವುದು ಕಷ್ಟ.. ಇದು ಊಸರವಳ್ಳಿ ಅಂದರೆ ಬಣ್ಣ ಬದಲಾಯಿಸುವ ಪ್ರಾಣಿಯ ಹೆಸರು. ಆದ್ದರಿಂದ ಚಂಚಲವರ್ಣಿಕ ಎಂದು ಹೆಸರಿಸಲಾಗಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ